Sunday, 18 December 2011

How To Support Your Studies While Working

ಬಹಳ ಯುವಕರು ಫ್ರೌಡ ಶಾಲೆ ಅಥವಾ ಪದವಿ ಪೂರ್ವ ಕಾಲೇಜ್ ಮುಗಿದ ಕೂಡಲೇ ಅವರ ಮುಂದಿನ ವಿಧ್ಯಾಭ್ಯಾಸಕ್ಕೆ ಇತಿ ಶ್ರೀ ಹೇಳುತ್ತಾರೆ. ಇದಕ್ಕೆ ಕಾರಣ ಬಹಳಷ್ಟು, ತಂದೆ ತಾಯಿಯ ನಿವೃತ್ತಿ, ಮಕ್ಕಳ ಮದ್ಹುವೆ, ಸ್ವಂತಕ್ಕೆ ಹೊಸ ಮನೆ ಇತ್ಯಾದಿ. ಈ ಎಲ್ಲಾ ಸಮಸ್ಯೆ ಗಳಿಂದ ಹೊರ ಬಂದು ನಮ್ಮ ಡಿಗ್ರಿ ವಿಧ್ಯಾಭ್ಯಾಸ ಮುಂದುವರಿಸ ಬೇಕೆಂದರೆ ನಮಗೆ ಬಹಳಷ್ಟು ದಾರಿಗಳಿವೆ. ನಾವು ಕೆಲಸವೂ ಮಾಡುತ್ತ, ಸಂಪಾದನೆ ಮಾಡುತ್ತ, ಓದಲು ಕೂಡ ಸಮಯ ಬೇಕೆಂದರೆ ಕೆಲವೊಂದು ಉದ್ಯೋಗ ಬಹಳಷ್ಟು ಸಹಾಯಕಾರಿ.  ಉ.ದಾ. ನಗರಗಳಲ್ಲಿ ಕೆಲ್ಸಕ್ಕೆ ಹೋಗುವ ದಂಪತಿಗಳು ಕಾರು ಇದ್ದ ಪಕ್ಷದಲ್ಲಿ, ಅವರು ಡ್ರೈವರ್ ಒಬ್ಬನನ್ನು ನೆಮಿಸಿಕೊಳ್ಳುತ್ತಾರೆ. ಅವರನ್ನು ಕೆಲಸಕ್ಕೆ ಬಿಟ್ಟ ನಂತರ, ಆ ಡ್ರೈವರ್ ಅವರ ಕೆಲಸ ಮುಗಿಯುವ ತನಕ ಕಾರಿನಲ್ಲಿ ಕುಳಿತು ಓದನ್ನು ಮುಂದುವರಿಸ ಬಹುದು.  ಹೀಗೆ ಕೆಲವೊಂದು ಕೆಲಸವೂ ನಮಗೆ ಬಹಳಷ್ಟು ಓದಿಗೆ ಸಹಾಯ ಮಾಡುತ್ತವೆ.

ಹಾಗೆ ಸರ್ಕಾರದ ಕೆಲವು ವಿಶ್ವ ವಿಧ್ಯಾಲಯ ಗಳು ಕಡಿಮೆ ಖರ್ಚಿನ್ನಲ್ಲಿ ನಮ್ಮ ವಿಧ್ಯಾಭ್ಯಾಸಕ್ಕೆ ಸಹಾಯಕಾರಿ.  ಉ.ದಾ. ಇಂದಿರಾ ಗಾಂಧಿ ಮುಕ್ತ ವಿಶ್ವ ವಿಧ್ಯಾಲಯ (IGNOU ) ಎಲ್ಲ ರೀತಿಯ ಡಿಗ್ರಿ subjects ಕಡಿಮೆ ಖರ್ಚಿನಲ್ಲಿ ಪಡೆಯ ಬಹುದಾಗಿದೆ. ಹಾಗು ಇಲ್ಲಿನ ಡಿಗ್ರಿ ಪ್ರಪಂಚದಾದ್ಯಂತ ಮಾನ್ಯತೆ ಪಡೆದಿದೆ.

No comments:

Post a Comment